• About
  • Advertise
  • Contact
Tuesday, November 17, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Sleeping; ರಾತ್ರಿ ಒಳ್ಳೆ ನಿದ್ರೆ ಮಾಡುದ್ರೂ ಮಧ್ಯಾಹ್ನ ಮಲಗೋ ಅಭ್ಯಾಸ ಇದ್ಯಾ!?

August 30, 2025
in GSS Maadhyama, Health and Wellness
Reading Time: 1 min read
A A
0
129
VIEWS

ನಮ್ಮೆಲ್ಲರಿಗೂ ಗೊತ್ತಿರುವ ವಿಷಯವೇನೆಂದರೆ, ನಿದ್ರೆ(Sleeping) ತುಂಬಾ ಮುಖ್ಯ. ಚಿಕ್ಕಂದಿನಿಂದಲೂ ನಾವು ಕೇಳ್ತಾ ಬಂದಿರುವುದು; ನಿದ್ರೆ ಸಾಲದೇ‌ ಹೋದರೆ ದೇಹದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಬಹುದು ಅಂತಾ. ಒತ್ತಡ, ತೂಕ ಹೆಚ್ಚಳ, ಹಾರ್ಮೋನಲ್ ಇಂಬ್ಯಾಲೆನ್ಸ್, ಇನ್ನೂ ಹಲವಾರು ಆರೋಗ್ಯದ ಸಮಸ್ಯೆಗಳು ಎದುರಾಗಬಹುದು ಅಂತಾ. ಇದು ನಿದ್ರೆ ಸಾಲದಿದ್ದರೆ ಆಗುವ ಸಮಸ್ಯೆಗಳು. ಆದರೆ ಸಾಕಾಗುವುದಕ್ಕಿಂತ ಹೆಚ್ಚು ನಿದ್ರೆ ಮಾಡಿದರೂ ಸಮಸ್ಯೆ ಆಗುತ್ತೆ ಅನ್ನೋದನ್ನ ನೀವು ಕೇಳಿದ್ದೀರಾ!? ತುಂಬಾ ನಿದ್ರೆ ಮಾಡಿ ಒಳ್ಳೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ ಅಂತಾ ನೀವು ಅನ್ಕೊಂಡಿದ್ರೆ ಈ ಬರಹ ಸಂಪೂರ್ಣ ಓದಿ….

ನಿದ್ರೆ ಕೊರತೆಯಿಂದ ಮಾತ್ರ ಸಮಸ್ಯೆ ಅಲ್ಲ, ನಿರಂತರವಾಗಿ ಜಾಸ್ತಿ ನಿದ್ರೆ ಮಾಡುವವರಿಗೂ ಹೃದಯದ ಸಮಸ್ಯೆಗಳು ಹೆಚ್ಚಾಗಬಹುದು ಅಂತಾ ಒಂದು ಅಧ್ಯಯನ ವರದಿ ಮಾಡಿದೆ.

ಇದು ಊಹಾಪೋಹ ಅಲ್ಲ. ಭಾರತವೂ ಒಳಗೊಂಡಂತೆ 21 ದೇಶಗಳ 1.1 ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡು ನಡೆಸಲಾದ ಅಧ್ಯಯನವು ಈ ರೀತಿ ಹಳುತ್ತಿದೆ;
ಅತಿ ಕಡಿಮೆ ನಿದ್ರೆ ಮತ್ತು ಅತಿ ಹೆಚ್ಚು ನಿದ್ರೆ ಎರಡೂ ಆರೋಗ್ಯಕ್ಕೆ ಹಾನಿಕಾರಕ. ಈ ಅಧ್ಯಯನದ ಪ್ರಕಾರ, ದಿನಕ್ಕೆ 6 ರಿಂದ 8 ಗಂಟೆಗಳ ನಡುವೆ ಮಾಡುವ ನಿದ್ರೆ ಅತೀ ಉತ್ತಮವಾಗಿದೆ. ಇದಕ್ಕೂ ಮೀರಿ ಅಥವಾ ಇದಕ್ಕಿಂತ ಕಡಿಮೆ ನಿದ್ರೆ ಮಾಡಿದಾಗ ಹೃದಯ ಸಂಬಂಧಿತ ಅಪಾಯಗಳು ಕ್ರಮೇಣ ಹೆಚ್ಚಾಗುತ್ತವೆ ಎಂದು ಯೂರೋಪಿನ ಹಾರ್ಟ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಂತರರಾಷ್ಟ್ರೀಯ ಅಧ್ಯಯನ ವರದಿಯಲ್ಲಿ ತಿಳಿದುಬಂದಿದೆ.

ಈ ಅಧ್ಯಯನದಲ್ಲಿ ಏನಿದೆ ಎಂದು ನೋಡಿದರೆ; 8-9 ಗಂಟೆಗಳಿಗೂ ಹೆಚ್ಚು ಕಾಲ ನಿದ್ರೆ ಮಾಡುತ್ತಿರುವವರು, 6-8 ಗಂಟೆಗಳ ನಿದ್ರೆ ಮಾಡುತ್ತಿರುವವರಿಗಿಂತ 5% ಹೆಚ್ಚು ಹೃದಯದ ಅಪಾಯವನ್ನು ಹೊಂದಿದ್ದಾರೆ. 9 ರಿಂದ 10 ಗಂಟೆಗಳ ನಿದ್ರೆ ಮಾಡುವವರು 17% ಹೆಚ್ಚು ಅಪಾಯವನ್ನು ಹೊಂದಿದ್ದಾರೆ. 10 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರು 41% ಹೆಚ್ಚು ಅಪಾಯವನ್ನು ಹೊಂದಿದ್ದಾರೆ. ಹಾಗೆ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಲ್ಲೂ 9% ಅಪಾಯ ಕಂಡುಬಂದಿರುವುದು ತಿಳಿದುಬಂದಿದೆ.

Read this also – Heart Attack; ಹೃದಯಾಘಾತ ಯಾಕಾಗುತ್ತೆ?; ಹೃದ್ರೋಗ ತಜ್ಞರ ಈ ಮಾತುಗಳನ್ನು ಕೇಳಿ!

ಅಧ್ಯಯನದಲ್ಲಿ ಮಧ್ಯಾಹ್ನ ನಿದ್ರೆ (daytime naps) ಬಗ್ಗೆ ಕೂಡ ಉಲ್ಲೇಖಿಸಲಾಗಿದೆ. ಭಾರತದಂತಹ ದೇಶಗಳಲ್ಲಿ ಇದೊಂದು ಸಾಮಾನ್ಯ ಅಭ್ಯಾಸ. ಮಧ್ಯಾಹ್ನದ ನಿದ್ರೆ ಸಹಾಯಕವಾಗಬಹುದು ಎಂದು ಅಧ್ಯಯನ ಹೇಳಿದೆ. ಆದರೆ ರಾತ್ರಿಯೂ ಚೆನ್ನಾಗಿ ನಿದ್ರೆ ಮಾಡಿ ಮಧ್ಯಾಹ್ನವೂ ಹೆಚ್ಚು ನಿದ್ರೆ ಮಾಡುತ್ತಿದ್ದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿರಬಹುದು ಎಂಬುದನ್ನೂ ಹೇಳಿದೆ.

ನಾವು ಮಾಡುವ ನಿದ್ರೆಗೂ ಸಮತೋಲನ ಬೇಕು. ಹೇಗೆ ಹೆಚ್ಚು ತಿಂದಾಗ (overeating) ಆರೋಗ್ಯ ಕೆಡುತ್ತದೆ, ಹಾಗೆಯೇ ಹೆಚ್ಚು ನಿದ್ರೆ (oversleeping) ಕೂಡ ಸಮಸ್ಯೆ ತರಬಹುದು. ನಿದ್ರೆ ನಮ್ಮ ದೇಹ ಮತ್ತು ಮನಸ್ಸಿಗೆ ಶಕ್ತಿಯನ್ನು ನೀಡುವ ಮೂಲ. ಇದು ಸರಿಯಾಗಿ ನಡೆಯಬೇಕೆಂದರೆ ಉತ್ತಮ ಗುಣಮಟ್ಟದ ನಿದ್ರೆ ಅವಶ್ಯಕ. ಒಳ್ಳೆ ನಿದ್ರೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

Tags: afternoon napSleepsleeping
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.