• About
  • Advertise
  • Contact
Tuesday, November 17, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
in GSS Maadhyama, Health and Wellness
Reading Time: 1 min read
A A
0
141
VIEWS

ಚಳಿಗಾಲ ಆರಂಭವಾಗಿದೆ. ಎಲ್ಲೆಡೆ ತಂಪಾದ ವಾತಾವರಣ ಶುರುವಾಗುತ್ತಿದೆ. ಹವಾಮಾನ ತಣ್ಣಗಾದಂತೆ ನಮ್ಮ ದೇಹದ ಮೇಲೂ ಅದರ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ತುಂಬಾ ಅಗತ್ಯ.

ಚಳಿಯಿಂದಾಗಿ ಹಲವರಿಗೆ ದೇಹದಲ್ಲಿ ಆಲಸ್ಯ, ಸುಸ್ತು, ಚರ್ಮ ಒಣಗುವುದು, ತುಟಿ ಒಡೆಯುವುದು, ಕೀಲು ನೋವಾಗುವಂತಹ ಸಮಸ್ಯೆಗಳು ಎದುರಾಗುತ್ತವೆ. ಶೀತ ಸಂಬಂಧಿತ ಅಸ್ವಸ್ಥತೆಯೂ ಈ ಸಮಯದಲ್ಲಿ ಸಹಜ.

ಇಂತಹ ಸಂದರ್ಭಗಳಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿಡುವ ಮತ್ತು ದೇಹಕ್ಕೆ ಶಕ್ತಿ ನೀಡುವ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ಅಂತಹ ಆಹಾರಗಳಲ್ಲಿ ಎಳ್ಳು (Sesame) ಕೂಡ ಒಂದು.

ಚಳಿಗಾಲದಲ್ಲಿ ಎಳ್ಳು ಯಾಕೆ ಉತ್ತಮ?

ಆಯುರ್ವೇದದ ಪ್ರಕಾರ ಎಳ್ಳು “ಉಷ್ಣ ಗುಣ” ಹೊಂದಿರುವ ಆಹಾರ. ಅಂದರೆ ಇದು ದೇಹದಲ್ಲಿ ಉಷ್ಣತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ದೇಹದ ಸಹಜ ಉಷ್ಣತೆ ಕಡಿಮೆಯಾಗುವುದರಿಂದ, ಎಳ್ಳಿನ ನಿಯಮಿತ ಸೇವನೆ ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಸಹಕಾರಿಯಾಗಿದೆ. ಜೊತೆಗೆ ಎಳ್ಳು ದೇಹಕ್ಕೆ ಶಕ್ತಿ ನೀಡುವ ಪೌಷ್ಟಿಕ ಆಹಾರವೂ ಆಗಿರುವುದರಿಂದ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ಬಲ ಮತ್ತು ಪೋಷಣೆಯನ್ನು ಒದಗಿಸುತ್ತದೆ.

ಹಾಗೆ ಎಳ್ಳಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ ಮೂಳೆಗಳನ್ನು ಬಲಪಡಿಸುತ್ತದೆ, ವಿಟಮಿನ್ E ಚರ್ಮ ಒಣಗುವುದನ್ನು ಕಡಿಮೆ ಮಾಡುತ್ತದೆ, ಆರೋಗ್ಯಕರ ಕೊಬ್ಬುಗಳು ಕೊಲೆಸ್ಟ್ರಾಲ್ ಸಮತೋಲನಕ್ಕೆ ಸಹಾಯ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹಾಗೆ ಪ್ರೋಟೀನ್, ಫಾಸ್ಫರಸ್, ಕಬ್ಬಿಣಾಂಶ ಮತ್ತು ಜಿಂಕ್ ಗುಣಗಳು ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಶಕ್ತಿ ನೀಡುತ್ತವೆ.

Read this also – Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

ಚಳಿಗಾಲದಲ್ಲಿ ಹೆಚ್ಚು ಆಲಸ್ಯ ಅನುಭವಿಸುವವರು, ಒಣ ಚರ್ಮದ ಸಮಸ್ಯೆ ಇರುವವರು, ಹಾಗೆ ದಿನದ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕಿರುವವರು ಎಳ್ಳನ್ನು ಸೇವಿಸುವುದು ಉತ್ತಮ. ಆದರೆ ದೇಹದಲ್ಲಿ ಹೆಚ್ಚು ಉಷ್ಣ ಸ್ವಭಾವ (ಪಿತ್ತ ಪ್ರಕೃತಿ) ಇರುವವರು, ಅಜೀರ್ಣದ ಸಮಸ್ಯೆ ಇದ್ದವರು, ಎಳ್ಳಿಗೆ ಅಲರ್ಜಿ ಇರುವವರು ಮಿತವಾಗಿ ಸೇವಿಸಬೇಕು ಅಥವಾ ವೈದ್ಯರ ಸಲಹೆ ಪಡೆದು ಸೇವಿಸಬೇಕು

ಎಷ್ಟು ಸೇವಿಸಬೇಕು? ಹೇಗೆ ಸೇವಿಸಬೇಕು?

ದಿನಕ್ಕೆ 1 ರಿಂದ 2 ಟೀಸ್ಪೂನ್ ಎಳ್ಳು ಸೇವನೆ ಸಾಕು. ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಸೂಕ್ತವಲ್ಲ. ಹುರಿದ ಎಳ್ಳನ್ನು ಹಾಗೆ ಸೇವಿಸಬಹುದು. ಎಳ್ಳಿನ ಉಂಡೆ ತಯಾರಿಸಿ ತಿನ್ನಬಹುದು. ಚಿಕ್ಕಿ ರೂಪದಲ್ಲಿ ಸೇವಿಸಬಹುದು. ಅಡುಗೆ ತಯಾರಿಕೆಯಲ್ಲಿ ಬಳಸಿ ಸೇವಿಸಬಹುದು.

Tags: healtHealthhealthy foodsesame
ShareTweetSendShareShareSend

Related Posts

GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025
Health and Wellness

Congenital Heart Disease- ರಾಜ್ಯದಲ್ಲಿ 40 ಸಾವಿರ ಮಕ್ಕಳಿಗೆ ಹೃದಯ ಸಮಸ್ಯೆ! ಪೋಷಕರೇ ನಿರ್ಲಕ್ಷಿಸಬೇಡಿ – ಏನಿದು ಶಾಕಿಂಗ್ ವರದಿ?

September 29, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.