• About
  • Advertise
  • Contact
Friday, November 13, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

PCOS; ಯಾವುದ್ರಲ್ಲೂ ಆಸಕ್ತಿ ಇಲ್ಲ, ಗಮನ ಇಲ್ಲ! ವಿಜ್ಞಾನಿಗಳು ಪತ್ತೆ ಮಾಡಿದ್ದೇನು?

May 27, 2025
in GSS Maadhyama, Health and Wellness
Reading Time: 3 mins read
A A
0
134
VIEWS

ಇತ್ತೀಚಿನ ದಿನಗಳಲ್ಲಿ PCOS ಹೆಚ್ಚಾಗುತ್ತಿದೆ Polycystic Ovary Syndrome ಎಂಬುದು ಮಹಿಳೆಯರ ಹಾರ್ಮೋನ್‌ಗಳ (Hormones) ಮೇಲೆ ಪ್ರಭಾವ ಬೀರುವ ಆರೋಗ್ಯ ಸಮಸ್ಯೆಯಾಗಿದೆ. PCOS ಇದ್ದವರಲ್ಲಿ ಮುಟ್ಟು ಸರಿಯಾಗಿ ಆಗದಿರುವುದು, (Irregular periods), ದೇಹದಲ್ಲಿ ಅನವಶ್ಯಕ ಕೂದಲು ಬೆಳವಣಿಗೆ (Unwanted hair growth) ಮತ್ತು ತೂಕ ಹೆಚ್ಚಾಗುವುದು (weight gain) ಇಂಥಹ ಲಕ್ಷಣಗಳು ಕಂಡುಬರುವುದು ಸಾಮಾನ್ಯ. ಇವು ಶರೀರದ ಲಕ್ಷಣಗಳಾದ್ರೆ, PCOS ಇದ್ದ ಸಾಕಷ್ಟು ಮಹಿಳೆಯರಿಗೆ ಯಾವುದರಲ್ಲೂ ಆಸಕ್ತಿ ಇರಲ್ಲ, ಯಾವ ವಿಷಯಕ್ಕೂ ಸರಿಯಾಗಿ ಗಮನ ನೀಡೋಕೆ ಆಗಲ್ಲ. ಯಾಕೆ ಹೀಗಾಗುತ್ತದೆ ಎಂದು ತಿಳಿಯಲು “ಅಟೆನ್ಷನ್” (Attention) ಮತ್ತು mental focus ವಿಷಯದ ಮೇಲೆ IIT Bombay ನಡೆಸಿರುವ ಅಧ್ಯಯನದಲ್ಲಿ  ಕೆಲವು ಅಂಶಗಳು ಪತ್ತೆಯಾಗಿವೆ. ಅವುಗಳನ್ನು ಈ ಬರಹದಲ್ಲಿ ನೋಡಣ. ನಿಮಗೆ PCOS ಸಮಸ್ಯೆ ಇದ್ದರೆ ಸಂಪೂರ್ಣ ಬರಹ ಓದಿ, ಇದರಿಂದ ಸಮಸ್ಯೆ ಏನೆಂದು ತಿಳಿದು, ಪರಿಹಾರ ಕಂಡುಕೊಳ್ಳಲು‌ ಸಹಾಯವಾಗುತ್ತದೆ.

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ :

ಭಾರತದ ಸಾಕಷ್ಟು ಅಧ್ಯಯನಗಳು, ಸಂಶೋಧನೆಗಳ ಪ್ರಕಾರ, PCOS ಇದ್ದ ಮಹಿಳೆಯರಲ್ಲಿ ಆತಂಕ (Anxiety) ಮತ್ತು ನೊಂದ ಮನಸ್ಥಿತಿ (Depression) ಹೆಚ್ಚಿರುವುದು ಕಂಡುಬಂದಿದೆ. PCOS ಇದ್ದವರು ತಮ್ಮ ದೇಹ ಸ್ಥಿತಿಗೆ  ಭಯ ಪಡುತ್ತಾರೆ, ಹಿಂಜರಿಯುತ್ತಾರೆ, ಖಿನ್ನತೆಗೆ ಒಳಗಾಗುತ್ತಾರೆ.

IIT Bombay ಸಂಶೋಧನೆಯ ವಿವರ :

IIT Bombay ವಿಜ್ಞಾನಿಗಳು PCOS ಇರುವ ಮಹಿಳೆಯರ ಅಟೆನ್ಷನ್‌ ಮೇಲೆ ಅಧ್ಯಯನ ಮಾಡಿದ್ದಾರೆ.

ಅಟೆನ್ಷನ್ ಅಂದ್ರೇನು?

ನಮ್ಮ ಮೆದುಳಿನ (Brain) ಮುಖ್ಯವಾದ ಕೆಲಸ ಗಮನ ನೀಡುವುದು, Distractions ತಪ್ಪಿಸೋದು. ಇದರಲ್ಲಿ ಎರಡು ರೀತಿ ಇದೆ :

Focused Attention : ಒಂದು ಕೆಲಸದ ಮೇಲೆ ಏಕಾಗ್ರತೆ ವಹಿಸೋದು, ಬೇರೆ ಎಲ್ಲವನ್ನೂ ತಳ್ಳಿ ಹಾಕುವುದು

Divided Attention : ಒಂದಕ್ಕಿಂತ ಹೆಚ್ಚಿನ ಕೆಲಸಗಳನ್ನು ಒಟ್ಟಿಗೆ ಮಾಡೋದು. ಉದಾಹರಣೆಗೆ, ಅಡುಗೆ ಮಾಡುತ್ತಾ phone call ತೆಗೆದುಕೊಳ್ಳುವುದು.

PCOS ಇದ್ದವರಲ್ಲಿ ಈ Attentions ಹೇಗಿವೆ ಎಂಬುದನ್ನು ಕಂಡುಕೊಳ್ಳಲು IIT Bombay ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದಾರೆ.

ಈ ಕೆಳಗಿನ ಎರಡು ಗುಂಪುಗಳನ್ನು ಪರೀಕ್ಷಿಸಿದ್ದಾರೆ :

– PCOS ಹೊಂದಿರುವ 101 ಮಹಿಳೆಯರು

– ಆರೋಗ್ಯವಂತ 72 ಮಹಿಳೆಯರು

ಎರಡು ಪರೀಕ್ಷೆಗಳನ್ನು ಪ್ರಯೋಗಿಸಿದರು : 

1. Flanker Task – focused attention ಪರೀಕ್ಷಿಸಲು ಇದನ್ನ ಕೈಗೊಂಡಿದ್ದರು. ಇದರಲ್ಲಿ ಹಲವಾರು ಬಾಣಗಳನ್ನು ತೋರಿಸಿ ಅನೇಕ ಬಾಣಗಳ ನಡುವೆ ಸರಿಯಾಗಿ ಮಧ್ಯದಲ್ಲಿರುವ ಬಾಣವನ್ನು ಪತ್ತೆ ಹಚ್ಚಬೇಕಿತ್ತು.

2. Posner Cueing Task – ಇದನ್ನು divided attention ಪರೀಕ್ಷಿಸಲು ಕೈಗೊಳ್ಳಲಾಗಿತ್ತು. ಇದರಲ್ಲಿ ಮಹಿಳೆಯರು ತಮ್ಮ ಫೋಕಸನ್ನು ಕ್ಷಣಾರ್ಧದಲ್ಲೇ ಶಿಫ್ಟ್ ಮಾಡಬೇಕಿತ್ತು, ಸ್ಕ್ರೀನ್ ನಲ್ಲಿ ಬ್ಲಿಂಕ್ ಆಗುವ cue ನೋಡಿದ ತಕ್ಷಣ ಅವರ ಗಮನ ಶಿಫ್ಟ್ ಆಗಬೇಕಿತ್ತು.

ಅಧ್ಯಯನದಲ್ಲಿ ಕಂಡಿದ್ದೇನೆ?

ಆರೋಗ್ಯವಂತ ಮಹಿಳೆಯರಿಗೆ ಹೋಲಿಸಿದರೆ PCOS ಹೊಂದಿದ ಮಹಿಳೆಯರು Focused attention ನಲ್ಲಿ 50% ನಿಧಾನವಾಗಿ ಪ್ರತಿಕ್ರಿಯಿಸಿದರು ಮತ್ತು 10% ತಪ್ಪುಗಳನ್ನು ಮಾಡಿದರು. Divided attentionನಲ್ಲಿ 20% ನಿಧಾನವಾಗಿ ಪ್ರತಿಕ್ರಿಯಿಸಿದರು ಮತ್ತು 3% ಹೆಚ್ಚು ತಪ್ಪುಗಳನ್ನು ಮಾಡಿದರು.

ಹೀಗಾಗುವುದು ಯಾಕೆ?

PCOS ನಿಂದ ಬರುವ hormonal imbalance ಮತ್ತು insulin resistance ಮೆದುಳಿನ ಕೆಲಸದ ಮೇಲೆ ಪ್ರಭಾವ ಬೀರುತ್ತವೆ. ಹೆಚ್ಚಿನ stress, anxiety ಮತ್ತು mental tiredness ಇವುಗಳು ಅಟೆನ್ಷನ್ ಮತ್ತು ಜ್ಞಾಪಕಶಕ್ತಿ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತವೆ. ಇದರಿಂದ ದಿನನಿತ್ಯದ ಸರಳ ಕೆಲಸಗಳೂ ಕಷ್ಟವಾಗಬಹುದು. direction ಮರೆತು ಹೋಗಬಹುದು, ಗೊಂದಲಗಳಾಗಬಹುದು.

Read this also : Memory Power; ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಈ 4 ಆಹಾರಗಳನ್ನು ನೀಡಿ!

ಇದರಿಂದ ಹೊರಬರಲು‌ ಏನು‌ ಮಾಡಬೇಕು ?

Brain games – focus ಮತ್ತು memory ಬೆಳೆಸುತ್ತದೆ

  • Relaxation techniques – ಉದಾಹರಣೆಗೆ meditation
  • Regular physical activity, healthy diet
  • ನಿದ್ರೆ ಸರಿಯಾಗಿ ಮಾಡುವುದು

PCOS ಅಂದರೆ ಕೇವಲ ಶರೀರದ ಸಮಸ್ಯೆ ಅಲ್ಲ. ಅದು ಮನಸ್ಸಿನ ಮೇಲೆ, ಅಟೆನ್ಷನ್ ಮತ್ತು ಜ್ಞಾಪಕಶಕ್ತಿ ಮೇಲೆ ಸಹ ಪರಿಣಾಮ ಬೀರುತ್ತದೆ. ಹೀಗಾಗಿ, PCOS ಚಿಕಿತ್ಸೆಯಲ್ಲಿ ಶರೀರದ ಜೊತೆಗೆ ಮನಸ್ಸಿಗೂ ಆದ್ಯತೆ ನೀಡಲೇಬೇಕು

Tags: PCODPCOS
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.