• About
  • Advertise
  • Contact
Tuesday, November 17, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Nutritious food; ರೋಗಗಳು ಬರಬಾರದು ಅಂದ್ರೆ ನಿಮ್ಮ ಆಹಾರ ಕ್ರಮ ಹೀಗಿರಲಿ…

September 2, 2025
in GSS Maadhyama, Health and Wellness
Reading Time: 2 mins read
A A
0
137
VIEWS
Nutritious food; ಪೌಷ್ಟಿಕ ಆಹಾರ ಸೇವನೆ ಮಾಡಿದರೆ ಆರೋಗ್ಯವಾಗಿರಬಹುದು. ಆದರೆ ಇಂದಿನ ಕಾಲದಲ್ಲಿ ಸಾಕಷ್ಟು ಜನರು ತಾವು ತಿನ್ನುವ ಆಹಾರದ ಬಗ್ಗೆ ಸರಿಯಾದ ಗಮನ ನೀಡದೇ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. 

PCOS, ಹಾರ್ಮೋನ್ ಅಸಮತೋಲನ (Hormonal imbalance), ಮಧುಮೇಹ (Diabetes), ಅಧಿ ತೂಕದ ಸಮಸ್ಯೆ  (Obesity), ಹೃದಯರೋಗ (Heart disease) ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂಥ ಸಮಸ್ಯೆಗಳಿಗೆ ಅನೇಕ ಕಾರಣಗಳಲ್ಲಿ ಆಹಾರ ಪದ್ಧತಿಯೂ ಒಂದು.

ನಾವು ತಿನ್ನುವ ಆಹಾರದಲ್ಲಿ ಯಾವೆಲ್ಲಾ ಪೋಷಕಾಂಶಗಳು ಇರಬೇಕು ಎಂಬುದನ್ನು ಜನರಿಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು (National Nutrition Week) ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷ ಸೆಪ್ಟೆಂಬರ್ 1 ರಿಂದ 7ರ ವರೆಗೆ ರಾಷ್ಟ್ರೀಯ ಪೌಷ್ಟಿಕಾಂಶ ವಾರ ಎಂದು ಗುರುತಿಸಲಾಗಿದೆ. ಈ ವರ್ಷದ ಥೀಮ್ – ಒಳ್ಳೆಯ ಜೀವನಕ್ಕಾಗಿ ಸರಿಯಾದ ಆಹಾರ ಸೇವನೆ (Eat Right for a Better Life) ಎಂಬುದಾಗಿದೆ.

ಸಮತೋಲನ ಆಹಾರ (Balanced diet) ಸೇವನೆ, ಜಾಗರೂಕ ಆಹಾರ ಸೇವನೆ (Mindful eating) ಅಂದರೆ– ಮಿತಿಮೀರಿ ತಿನ್ನುವುದು, ಆಹಾರ ತಿನ್ನದೇ ಇರುವುದು ಎರಡೂ ಮಾಡದಂತೆ ನೋಡಿಕೊಳ್ಳುವುದು, ತಾಜಾ ಆಹಾರ ಸೇವನೆ, ಜಂಕ್ ಆಹಾರ ತಪ್ಪಿಸುವುದು – ಇವುಗಳ ಜಾಗೃತಿ ಕುರಿತು ಈ ಸಪ್ತಾಹ ಬೆಳಕು ಚೆಲ್ಲುತ್ತದೆ.

ಭಾರತದಲ್ಲಿ ಈ ಜಾಗೃತಿ ಅಗತ್ಯವಾಗಿದೆ. ಏಕೆಂದರೆ ಇಂದಿಗೂ ಅನೇಕ ಭಾರತೀಯರು ಪೌಷ್ಟಿಕಾಂಶಗಳ ಕೊರತೆಗಳಿಂದ ಬಳಲುತ್ತಿದ್ದಾರೆ. ಐರನ್ ಕೊರತೆ, ವಿಟಮಿನ್ D ಕೊರತೆ, ವಿಟಮಿನ್ B12 ಕೊರತೆ, ರಕ್ತಹೀನತೆ,  ದುರ್ಬಲ ರೋಗ ನಿರೋಧಕ ಶಕ್ತಿ, ಮಕ್ಕಳಲ್ಲಿ ಬುದ್ಧಿಮತ್ತೆ, ಗರ್ಭಧಾರಣೆಯ ಸಮಸ್ಯೆಗಳು – ಸಾಕಷ್ಟು ಜನರನ್ನು ಕಾಡುತ್ತಿವೆ. ಇದಕ್ಕೆ ಮುಖ್ಯ ಕಾರಣ ಅಪೌಷ್ಟಿಕತೆ ಆಹಾರ ಕ್ರಮವಾಗಿದೆ.

ನಮ್ಮ ದೇಹಕ್ಕೆ ಬೇಕಾಗಿರುವ ಪೌಷ್ಠಿಕಾಂಶಗಳು;ಪ್ರೋಟೀನ್: ದೇಹದ ನಿರ್ಮಾಣಕ್ಕೆ ಮುಖ್ಯವಾದ ಪೌಷ್ಟಿಕ ಅಂಶವು ಪ್ರೋಟೀನ್ ಸಂರಕ್ಷಣೆಯ ದೇಹದ ಹಂತವನ್ನು ಇತ್ತೀಚೆಗೆ ಉಂಟಾಗುತ್ತದೆ.

ಕ್ಯಾರ್ಬೋಹೈಡ್ರೇಟ್ಟುಗಳು: ದೇಹದ ಪ್ರಮುಖ ಶಕ್ತಿಯ ಮೂಲಧಾರಕಗಳಲ್ಲಿ ಒಂದು ಮುಖ್ಯವಾದ ಪೌಷ್ಟಿಕ ಘಟಕವು ಆಹಾರದಲ್ಲಿ ಕ್ಯಾರ್ಬೊ ಹೈಡ್ರೇಟ್ಟು.

ವಿಟಾಮಿನ್‌ಗಳು: ಅಸಹಜ ಸೈಕೋಲೋಜಿಕಲ್‌ ಪ್ರಮುಖತೆಯು ವಿಟಾಮಿನ್‌ಗಳ ಪರಿಮಾಣದಲ್ಲಿ ಅಭಾವದಿಂದ ಉಂಟಾಗುತ್ತದೆ.

ಸಾರ: ದೇಹದ ಕಾರ್ಯಕ್ಷಮತೆಗೆ ಮುಖ್ಯವಾದ ಪೌಷ್ಟಿಕ ಘಟಕವು ಸಾರ.

ಮಿನರಲ್‌ಗಳು: ದೇಹದ ಶೋಷಣೆಗಳ ಸಾಮರ್ಥ್ಯಕ್ಕಾಗಿ ಬೇಕಾಗುವ ಪೌಷ್ಟಿಕ ಅಂಶವು ಮಿನರಲ್‌ಗಳು.

1. ಮ್ಯಾಕ್ರೋನ್ಯೂಟ್ರಿಯಂಟ್ಸ್ (Macronutrients)

ಕಾರ್ಬೋಹೈಡ್ರೇಟ್ (Carbohydrates) – ಶಕ್ತಿ ನೀಡುವುದು

ಪ್ರೋಟೀನ್ (Proteins) – ದೇಹ ರಚನೆಗೆ ಸಹಕಾರಿ

ಕೊಬ್ಬು (Fats) – ಮೆದುಳಿಗೆ ಒಳ್ಳೆಯದು, ವಿಟಮಿನ್‌ಗಳನ್ನು ಹೀರಿಕೊಳ್ಳಲು ಸಹಾಯಕ

ನೀರು (Water) – ದೇಹ ತಂಪಾಗಿಸಲು, ಜೀರ್ಣಕ್ರಿಯೆಗೆ ಸಹಾಯ, ತ್ಯಾಜ್ಯ ವಸ್ತುಗಳನ್ನು ಹೊರಹಾಕುವುದು

2. ಮೈಕ್ರೋನ್ಯೂಟ್ರಿಯಂಟ್ಸ್ (Micronutrients)

ವಿಟಮಿನ್‌ಗಳು (Vitamins – A, B, C, D, E, K)

ಖನಿಜಗಳು (Minerals – Iron, Calcium, Magnesium, Zinc, Iodine)

ಇವು ಮೂಳೆಗಳ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಮೆಟಾಬಾಲಿಸಮ್ ಮತ್ತು ಹಾರ್ಮೋನ್ ಸಮತೋಲನ ಕಾಪಾಡಲು‌ ಅಗತ್ಯ.

Read this also – Memory Power; ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಈ 4 ಆಹಾರಗಳನ್ನು ನೀಡಿ!

ಈ ಪೋಷಕಾಂಶಗಳು ಸಿಗುವ ಆಹಾರ ಮೂಲಗಳು;

ಹಣ್ಣುಗಳು (Fruits) – ವಿಟಮಿನ್ ಗಳು ಆಂಟಿ-ಆಕ್ಸಿಡೆಂಟ್ಸ್ ಮೂಲ. ರೋಗನಿರೋಧಕ ಶಕ್ತಿ ಹೆಚ್ಚಿಸುವುದು

ಹಸಿರು ಸೊಪ್ಪುಗಳು (Green leafy vegetables) – ಐರನ್, ಕ್ಯಾಲ್ಸಿಯಂ, ಫೈಬರ್ ನ ಮೂಲ. ಅನಿಮಿಯಾ ತಪ್ಪಿಸುವುದು

ಬೇಳೆ ಕಾಳುಗಳು (Dals & legumes) – ಪ್ರೋಟೀನ್ ಮೂಲ. ಸ್ನಾಯು ದುರಸ್ತಿಗೆ ಸಹಾಯಕ

ಧಾನ್ಯಗಳು (Whole grains) – ಫೈಬರ್ ಮೂಲ. ರಕ್ತದಲ್ಲಿ ಸಕ್ಕರೆ ನಿಯಂತ್ರಣ, ಹೃದಯ ಆರೋಗ್ಯಕ್ಕೆ ಒಳ್ಳೆಯದು

ಬೀಜಗಳು (Nuts & seeds) – ಒಳ್ಳೆ ಕೊಬ್ಬಿನ ಮೂಲ. ಮೆದುಳು ಮತ್ತು ಹೃದಯ ಆರೋಗ್ಯಕ್ಕೆ ಸಹಾಯಕ

ನೀರು (Water) – ಹೈಡ್ರೇಶನ್, ಜೀರ್ಣಕ್ರಿಯೆ, ತ್ಯಾಜ್ಯ ವಸ್ತುಗಳನ್ನು ಹೊರಹಾಕುವುದು

ಇದರ ಜೊತೆಗೆ ಹಾಲು, ಮೊಸರು, ತುಪ್ಪ, ಸೀಸನಲ್ ಹಣ್ಣುಗಳ ಸೇವನೆ ಮುಖ್ಯ. ಮಾಂಸಹಾರಿಗಳಾಗಿದ್ದಲ್ಲಿ ಮೊಟ್ಟೆ, ಮಾಂಸ, ಮೀನು – ಇವುಗಳ ಸೇವನೆ ಅತ್ಯಾವಶ್ಯಕವಾಗಿದೆ‌.

ನಿಮ್ಮ ನಿತ್ಯ ಆಹಾರದಲ್ಲಿ ಇವುಗಳು ಇರುವುದೇ, ಇಂಥ ಪೌಷ್ಟಿಕ ಆಹಾರ ಸೇವನೆ ಮಾಡುತ್ತಿರುವಿರೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಏಕೆಂದರೆ ಸರಿಯಾದ ಆಹಾರ ಸೇವನೆಯಿಂದ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುವುದು.

Tags: Healthhealthy foodNational Nutrition Week - 2025National Nutrition Week)Nutritious food
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.