• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama General

Obesity – ಈ ರೀತಿ ಊಟ ಮಾಡುದ್ರೆ ಬೊಜ್ಜಿನ ಸಮಸ್ಯೆನೇ ಬರಲ್ಲ!

January 29, 2025
in General
Reading Time: 1 min read
A A
0
129
VIEWS

ಇತ್ತೀಚಿನ ಜೀವನಶೈಲಿಯಿಂದಾಗಿ ಬೊಜ್ಜಿನ ಸಮಸ್ಯೆ(Obesity) ತುಂಬಾ ಜನರನ್ನು ಕಾಡುತ್ತಿದೆ. ಹೆಚ್ಚಾಗಿ ಹೊರಗಡೆ ತಿನ್ನುವುದು, ಎಣ್ಣೆ ಪದಾರ್ಥ ತಿನ್ನುವುದು, ವ್ಯಾಯಾಮ ಮಾಡದೇ ಇರುವುದು ಬೊಜ್ಜು ಬರುವುದಕ್ಕೆ ಕಾರಣ. ಬೊಜ್ಜು ಬಂದಮೇಲೆ ಕರಗಿಸಲು ಹರಸಾಹಸ ಪಡುತ್ತಾರೆ. ಇಂಥ ಸಂದರ್ಭದಲ್ಲಿ ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಪಾಲಿಸಿದರೆ ಬೊಜ್ಜಿನ ಸಮಸ್ಯೆ ನಿವಾರಣೆಯಾಗುತ್ತೆ.

ಬೊಜ್ಜಿನ ಸಮಸ್ಯೆಯಿದೆ, ಹಾಗಾಗಿ ಅನ್ನ ತಿನ್ನುವುದನ್ನೇ ಬಿಟ್ಟು, ಬರೀ ಚಪಾತಿಯನ್ನೇ ತಿನ್ನೋಣ ಅಂದುಕಂಡರೆ ಅದರಷ್ಟು ತಪ್ಪು ಮತ್ತೊಂದಿಲ್ಲ. ಏಕೆಂದರೆ ನಮ್ಮ ದೇಹಕ್ಕೆ ಶಕ್ತಿ ಬೇಕೇಬೇಕು. ಗ್ಲುಕೋಸ್ ನಮ್ಮ ದೇಹಕ್ಕೆ ಬೇಕಿರುವ ಪ್ರಾಥಮಿಕ ಶಕ್ತಿಯ ಮೂಲ. ಇದು ಕಾರ್ಬೋಹೈಡ್ರೇಟ್ ಊಟಗಳಿಂದ ನಮಗೆ ಸಿಗುತ್ತದೆ. ಕಾರ್ಬೋಹೈಡ್ರೇಟ್ಗಳನ್ನು ತಿಂದಮೇಲೆ  ನಮ್ಮ ದೇಹದಲ್ಲಿ ಅದು ಗ್ಲೂಕೋಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಆಮೇಲೆ ನಮ್ಮ ಪ್ಯಾನ್ಕ್ರಿಯಾಸ್ ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಅದು ನಮ್ಮ ಜೀವಕೋಶಗಳು ಗ್ಲುಕೋಸ್ ಅನ್ನು ಶಕ್ತಿಯಂತೆ ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಶಕ್ತಿಯೆಲ್ಲಾ ಸಿಕ್ಕ ಮೇಲೂ ಉಳಿಯುವ ಗ್ಲುಕೋಸ್ ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಶೇಖರಣೆಯಾಗುತ್ತೆ. ಇದರಿಂದ ಬೊಜ್ಜಿನ ಸಮಸ್ಯೆ ಶುರುವಾಗುತ್ತದೆ. ಹೀಗಾಗಿ ಚಪಾತಿಯನ್ನೇ ತಿನ್ನುತ್ತಿದ್ದರೂ ಸಣ್ಣ ಆಗುತ್ತಿಲ್ಲ ಎಂದರೇ ಅದಕ್ಕೆ ಇದೇ ಕಾರಣ. ಚಪಾತಿ ಕಾರ್ಬೋಹೈಡ್ರೇಟ್ ಪದಾರ್ಥವಾಗಿದೆ.

ಬೊಜ್ಜು ಕರಗಿಸಲು ನಾವು ತಿನ್ನುವ ಊಟದ ತಟ್ಟೆ ಹೇಗಿರಬೇಕು ಎಂಬುದು ತುಂಬಾ ಮುಖ್ಯ. ಏನ್ನನ್ನ ತಿನ್ನಬೇಕು ಎಂಬುದರ ಜೊತೆಗೆ ಹೇಗೆ ತಿನ್ನಬೇಕು ಎಂಬುದು ಕೂಡು ಬೊಜ್ಜಿನ ಸಮಸ್ಯೆ ದೂರ ಮಾಡಲು ಸಹಾಯ ಮಾಡುತ್ತದೆ. ಊಟದ ತಟ್ಟೆಯಲ್ಲಿ ಫೈಬರ್, ಪ್ರೋಟಿನ್, ಕಾರ್ಬೊಹೈಡ್ರೇಟ್ ಪದಾರ್ಥಗಳಿರಬೇಕು.

ಮೊದಲು ಪೈಬರ್ ಪದಾರ್ಥಗಳನ್ನ ತಿನ್ನಬೇಕು. ಅಂದರೆ ತರಕಾರಿಗಳನ್ನು ತಿನ್ನುವುದು. ಊಟಕ್ಕೆ ಕೂತಾಗ ಕ್ಯಾರೆಟ್, ಸೌತೆಕಾಯಿ ಹೀಗೆ ಯಾವುದಾದರೂ ಹಸಿಯಾಗಿ ತಿನ್ನಬಹುದಾದ ತರಕಾರಿಗಳನ್ನು ತಿನ್ನಬೇಕು. ಇದು ನಿಮಗೆ ಹೊಟ್ಟೆ ತುಂಬಿದಂತ ಅನುಭವ ಕೊಡುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

ನಂತರ ಪ್ರೋಟೀನ್ ತಿನ್ನಬೇಕು. ಪನೀರ್, ಸೋಯಾಬೀನ್, ಮಾಂಸಹಾರಿಗಳಾಗಿದ್ದರೆ ಚಿಕನ್, ಫಿಶ್, ಮೊಟ್ಟೆ ಹೀಗೆ…. ಪ್ರೋಟೀನ್ ನಮಗೆ ಬೇಕೆಬೇಕು. ನಮ್ಮ ರೋಗನಿರೋಧಕ ವ್ಯವಸ್ಥೆ, ಸ್ನಾಯುವಿನ ಸಹಾಯಕ್ಕೆ, ಮೂಳೆಗಳಿಗೆ, ನಮ್ಮ ಚರ್ಮದ ಆರೋಗ್ಯಕ್ಕೆ – ಹೀಗೆ ಎಲ್ಲಾದಕ್ಕೂ ಪ್ರೋಟಿನ್ ಬೇಕು. ಫೈಬರ್ ನಂತರ ಪ್ರೋಟಿನ್ ತಿನ್ನುವುದರಿಂದ ಇದು ಕೂಡ ನಮ್ಮ ಹೊಟ್ಟೆ ತುಂಬುವಂತೆ ಮಾಡುತ್ತದೆ.

Read this also : – Kill Body Fat; ದೇಹದ ಫ್ಯಾಟ್ ಕರಗಿಸುವ 3 ಪವರ್ ಫುಲ್ ಜ್ಯೂಸ್!

ಕೊನೆದಾಗಿ ಮುಖ್ಯ ಖಾದ್ಯಕ್ಕೆ ಬನ್ನಿ ಅಂದರೆ  ಅನ್ನ, ಚಪಾತಿ ಹೀಗೆ… ಅನ್ನ ಅಥವಾ ಚಪಾತಿಯಂತ ಕಾರ್ಬೋಹೈಡ್ರೇಟ್ಗಳು ನಿಮ್ಮ ದೇಹಕ್ಕೆ, ಅದ್ರಲ್ಲೂ ದೈಹಿಕ ಚಟುವಟಿಕೆಗೆ ಅವಶ್ಯಕ. ಆದರೆ ಅದನ್ನ ಮಿತಿಯಲ್ಲಿ ತಿನ್ನಬೇಕು. ಏಕೆಂದರೆ ಬೊಜ್ಜಿನ ಸಮಸ್ಯೆಗೆ ಇದೂ ಕಾರಣ. ಮೊದಲು ಫೈಬರ್, ಪ್ರೋಟಿನ್ ತಿಂದಾಗ ಹೊಟ್ಟೆ ಬಹುತೇಕ ತುಂಬಿರುವುದರಿಂದ ಕಾರ್ಬೋಹೈಡ್ರೇಟ್ ಕಮ್ಮಿ ತಿನ್ನಬಹುದು.

ಈ ವಿಧಾನದಲ್ಲಿ ತಿನ್ನುವುದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ, ಪ್ರೊಟಿನ್ ಸಿಗುತ್ತದೆ, ಜೀರ್ಣಕ್ರಿಯೆಗೆ ಸಹಾಯವಾಗುತ್ತೆ, ಎಲ್ಲದಕ್ಕಿಂತ ಹೆಚ್ಚಾಗಿ ತುಂಬಾ ತಿನ್ನುವುದು ತಡೆಯುತ್ತದೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಸ್ಪೈಕ್ ಕೂಡ ಆಗಲ್ಲ. ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.

ShareTweetSendShareShareSend

Related Posts

General

Dental Problems; ಹಲ್ಲಿನ ಸಮಸ್ಯೆಗಳಿಗೆ ಆಯುರ್ವೇದದ ಈ ಶಕ್ತಿಶಾಲಿ ಚೂರ್ಣ ರಾಮಬಾಣ!

September 20, 2025
General

Fact check – Samosa; ಸಿಗರೇಟಿನಷ್ಟೇ ಅಪಾಯಕಾರಿ ಜಿಲೇಬಿ, ಸಮೋಸ!?

July 15, 2025
General

Barley Water; ಬೇಸಿಗೆಯಲ್ಲಿ ದೇಹ ಬೇಗ Heat ಆಗ್ತಿದ್ಯಾ? ಬಾರ್ಲಿ ನೀರು ಕುಡಿರಿ!

April 8, 2025
General

Calcium ; ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 4 ಆಹಾರಗಳು

February 11, 2025
GSS Maadhyama

ಗುರು ರಾಯರ 353ನೇ ಆರಾಧನೆ(Raghavendra Aradhana); ರಾಯರ ಹಿಂದಿನ ಅವತಾರಗಳ ಬಗ್ಗೆ ಗೊತ್ತೆ?

August 21, 2024
General

ಒಲಿಂಪಿಕ್ಸ್‌ನಲ್ಲಿ(Olympics) ಭಾರತದ ಹೆಜ್ಜೆ ಗುರುತು; ಯಾವ ದೇಶವೂ ಮುರಿದಿಲ್ಲ ಭಾರತದ ಹಾಕಿ(Hockey) ತಂಡದ ಆ ದಾಖಲೆ!

July 25, 2024

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.