• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Dandruff; ಮನೆಯಲ್ಲೇ ಸುಲಭ ಪರಿಹಾರ!

January 22, 2025
in GSS Maadhyama, Health and Wellness
Reading Time: 1 min read
A A
0
146
VIEWS

ತಲೆ ಕೂದಲಿನ‌ ಸಮಸ್ಯೆ ಅಂತಾ ಬಂದಾಗ ಡ್ಯಾಂಡ್ರಫ್(Dandruff) ಸಮಸ್ಯೆ ತುಂಬಾ ಸಾಮಾನ್ಯ. ಪ್ರತಿಯೊಬ್ಬರು ಒಂದಲ್ಲ ಒಂದು ಸಲ ಈ ಸಮಸ್ಯೆಯನ್ನು ಎದುರಿಸಿರುತ್ತಾರೆ. ಚಳಿಗಾಲದಲ್ಲಿ ಈ ಸಮಸ್ಯೆ ಸ್ವಲ್ಪ ಜಾಸ್ತಿ.  ನಾವು ಮಾಡುವ ಸಣ್ಣಪುಟ್ಟ ತಪ್ಪುಗಳಿಂದಲೇ ಡ್ಯಾಂಡ್ರಫ್ ಕಾಡುವುದು. 

ಡ್ಯಾಂಡ್ರಫ್ ಆಗಿದ್ದರೆ ನೆತ್ತಿಯಿಂದ ಹೊಟ್ಟು ಉದುರುವುದು, ತುರಿಕೆ ಆಗುವುದು ಆಗುತ್ತೆ. ಚರ್ಮದಲ್ಲಿ ಎಣ್ಣೆ ಅಂಶ ಜಾಸ್ತಿಯಾದಾಗ, ಕೂದಲಿನ ಆರೈಕೆ ಸರಿಯಾಗಿ ಮಾಡಿಕೊಳ್ಳದೇ ಇದ್ದಾಗ, ತುಂಬಾ ಶಾಂಪೂ ಹಾಕುವುದು, ಶಾಂಪೂ ಹಾಕದೇ ಇರುವುದು, ಕೂದಲಿಗೆ ಸೂಕ್ತವಾದ ಪದಾರ್ಥಗಳನ್ನು ಬಳಸದೇ ಇದ್ದಾಗ, ಕೆಲವೊಂದು ಸಲ ಒತ್ತಡ, ಹಾರ್ಮೋನ್ ಇಂಬಾಲೆನ್ಸ್ ನಿಂದಾಗಿ ಡ್ಯಾಂಡ್ರಫ್ ಕಾಡುತ್ತದೆ. ಚಳಿಗಾಲದ ವಾತಾವರಣ ನಮ್ಮ ಚರ್ಮವನ್ನು ಒಣಗಿಸುತ್ತದೆ ಹಾಗೆ ನಮ್ಮ ನೆತ್ತಿಯ ತೇವಾಂಶವನ್ನೂ ಕಮ್ಮಿ ಮಾಡುತ್ತದೆ.‌ ಇದರಿಂದ ಚಳಿಗಾಲದಲ್ಲಿ ಡ್ಯಾಂಡ್ರಫ್ ಸಮಸ್ಯೆ ಹೆಚ್ಚು. ಡ್ಯಾಂಡ್ರಫ್ ನ ಸರಿಯಾಗಿ ಚಿಕಿತ್ಸೆ ಮಾಡಿಕೊಳ್ಳದಿದ್ದರೆ ಅದು ಕೂದಲು ಉದುರುವ ಸಮಸ್ಯೆ, ಹಣೆ ಮೇಲೆ ಗುಳ್ಳೆಗಳಾಗುವಂತಹ ಸಮಸ್ಯೆಗೆ ಕಾರಣವಾಗಬಹುದು.

ಮನೆಯಲ್ಲೇ ಡ್ಯಾಂಡ್ರಫ್ ನಿವಾರಣೆ ಮಾಡಿಕೊಳ್ಳುವುದು ಹೇಗೆ?

ಪ್ಯಾಕ್ – 1; ಮೊಸರು ಜೊತೆ ನಿಂಬೆ ರಸ

ಮೊಸರಿನಲ್ಲಿ ಪ್ರೋಟೀನ್, ಫ್ಯಾಟಿ ಆಸಿಡ್,  ಪ್ರೋಬಯೋಟಿಕ್ಸ್, ಆರೋಗ್ಯಕರ ಬ್ಯಾಕ್ಟೀರಿಯಾ, ಲ್ಯಾಕ್ಟಿಕ್ ಆಸಿಡ್ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳಿರುತ್ತದೆ. ಮೊಸರು ನಮ್ಮ ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ.  ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ನೆತ್ತಿಯ PH ಮಟ್ಟವನ್ನ ನಿಯಂತ್ರಿಸುತ್ತದೆ.  ಕೂದಲಿನ ಡ್ರೈನೆಸ್ ಕಡಿಮೆ ಮಾಡುತ್ತದೆ. ನೆತ್ತಿಯಲ್ಲಿ ಆಗುವ ಕಿರಿಕಿರಿಯನ್ನ ದೂರ ಮಾಡುತ್ತೆದೆ.

ಒಂದೆರಡು ಚಮಚ ಮೊಸರಿಗೆ ಒಂದು ಚಮಚ  ನಿಂಬೆಹಣ್ಣಿನ ರಸವನ್ನು ಸೇರಿಸಿ, ಅದನ್ನು ನೆತ್ತಿಗೆ ಹಚ್ಚಿ‌‌ ಮಸಾಜ್ ಮಾಡಿ, 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿದರೆ ಡ್ಯಾಂಡ್ರಫ್ ನಿಯಂತ್ರಣವಾಗುತ್ತದೆ.

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಸಿಟ್ರಿಕ್ ಆಸಿಡ್ ಜಿಂಕ್ ಅಂಶಗಳಿವೆ. ಇದು ಕೂಡ ನೆತ್ತಿಯ PH ಮಟ್ಟವನ್ನು ನಿಯಂತ್ರಿಸುತ್ತದೆ. ನೆತ್ತಿಯ ತುರಿಕೆಯನ್ನು ಕಡಿಮೆ ಮಾಡುತ್ತದೆ. ನಿಂಬೆ ಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಬೇಯಿಸಿ, ಆ ನೀರನಿಂದ ತಲೆ ತೊಳೆಯೋದ್ರಿಂದ ಕೂಡ ಹೊಟ್ಟು ನಾಶವಾಗುತ್ತದೆ.

ಪ್ಯಾಕ್ – 2; ಮೊಸರು ಜೊತೆ ತುಳಸಿ ಪುಡಿ ಮತ್ತು ಬೇವಿನ ಪುಡಿ

ತುಳಸಿಯಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿವೆ, ಇದು ನೆತ್ತಿಯಲ್ಲಿ ಸೋಂಕನ್ನು ಕಡಿಮೆ ಮಾಡಿ, ಕಿರಿಕಿರಿಯನ್ನು ದೂರ ಮಾಡುತ್ತದೆ.

ಬೇವಿನಲ್ಲಿ ವಿಟಮಿನ್ ಇ, ಫ್ಯಾಟಿ ಆಸಿಡ್, ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಗುಣಲಕ್ಷಣಗಳಿವೆ. ಇದು ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.  ನೆತ್ತಿಯ ಡ್ರೈನೆಸ್ ಕಮ್ಮಿ ಮಾಡುತ್ತದೆ.

ಈ ಪ್ಯಾಕ್ ಕೂಡ ಹಾಗೆ. ಒಂದೆರಡು ಚಮಚ ಮೊಸರಿಗೆ ಅರ್ಧ ಚಮಚ ತುಳಸಿ ಪುಡಿ, ಅರ್ಧ ಚಮಚ ಬೇವಿನ ಪುಡಿ ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಲೆ‌ ಸ್ನಾನ ಮಾಡಿ.

Read this also – Oil Pulling; ಸೆಲೆಬ್ರಿಟಿಗಳ Health+Beauty ಸಿಕ್ರೇಟ್ ಬಯಲು; ನೀವೂ ಟ್ರೈ ಮಾಡಬಹುದು!

ಪ್ಯಾಕ್ – 3; ಮೊಸರು ಜೊತೆ ಆಮ್ಲಾ ಪುಡಿ

ಆಮ್ಲಾ ಅಂದರೆ ಭಾರತೀಯ ನೆಲ್ಲಿಕಾಯಿ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ನಮ್ಮ ನೆತ್ತಿಯನ್ನು ಪೋಷಿಸಿ, ಆರೋಗ್ಯಕರ ಕೂದಲು ಬೆಳೆಯಲು ಸಹಾಯ ಮಾಡುತ್ತದೆ, ತಲೆಹೊಟ್ಟನ್ನು ತಡೆಯುತ್ತದೆ.

ಈ ಪ್ಯಾಕ್‌ ಕೂಡ ಹಾಗೆ. ಒಂದೆರಡು ಚಮಚ ಮೊಸರಿಗೆ ಒಂದು ಚಮಚ ಆಮ್ಲಾ ಪುಡಿ ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಲೆ‌ ಸ್ನಾನ ಮಾಡಿ.

ಪ್ಯಾಕ್ 1, 2, 3 ಮೊಸರು ಜೊತೆ ಸೇರಿಸಿ ಮಾಡಿಕೊಳ್ಳುವುದು. ಮೊಸರು ಬಿಟ್ಟು ಇವುಗಳನ್ನು ಕೊಬ್ಬರಿ ಎಣ್ಣೆಯಲ್ಲಿಯೂ ಬೆರೆಸಿ ಕೂಡ ಪ್ಯಾಕ್ ಗಳನ್ನು ಮಾಡಿಕೊಳ್ಳಬಹುದು.

ಕೊಬ್ಬರಿ ಎಣ್ಣೆಯಲ್ಲಿ ಆಂಟಿಫಂಗಲ್ ಗುಣಲಕ್ಷಣಗಳಿವೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.  ಕೊಬ್ಬರಿ ಎಣ್ಣೆಯು ನೆತ್ತಿಯನ್ನು ತೇವಗೊಳಿಸುತ್ತದೆ. ಡ್ಯಾಂಡ್ರಫ್‌ಗೆ ಕಾರಣವಾಗುವ ಮಲಸೆಜಿಯಾ ಎನ್ನುವ  ಫಂಗಸ್ ವಿರುದ್ಧ ಹೋರಾಡುತ್ತದೆ.

ಕೊಬ್ಬರಿ ಎಣ್ಣೆ ಬಳಸುವಾಗ ಡಬ್ಬಲ್ ಬಾಯಿಲ್ ಮಾಡಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಅದರೊಳಗೆ ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ಈ ಪ್ಯಾಕ್ ಗಳನ್ನು ಮಾಡಿಕೊಳ್ಳುವುದರಿಂದ ಡ್ಯಾಂಡ್ರಫ್ ನಿಯಂತ್ರಣವಾಗುತ್ತದೆ.

Watch this episode on GSS MAADHYAMA

Tags: dandruffhair packsHealthhome remedie
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.