• About
  • Advertise
  • Contact
Tuesday, November 17, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Dark spot; ಮುಖ, ಕಂಕುಳಲ್ಲಿ ಕಪ್ಪು ಕಲೆ? ಈ ಮನೆಮದ್ದು ಟ್ರೈ ಮಾಡಿ!

May 13, 2025
in GSS Maadhyama, Health and Wellness
Reading Time: 2 mins read
A A
0
144
VIEWS

ಚರ್ಮದ ಸಮಸ್ಯೆ ಅಂತಾ ಬಂದಾಗ ಕೆಲವರಿಗೆ ಮುಖದಲ್ಲಿ, ಕಂಕುಳಿನಲ್ಲಿ ಕಪ್ಪು ಕಲೆಗಳಾಗಿರುತ್ತದೆ. ಇದಕ್ಕೆ ಆಲಂ ಸ್ಟೋನ್ (Alum Stone) ಮನೆಮದ್ದಿನಂತೆ ಕೆಲಸ ಮಾಡುತ್ತದೆ. ಇದನ್ನು ಹೇಗೆ ಬಳಸಬೇಕು ಎಂದು ತಿಳಿಯಲು‌ ಸಂಪೂರ್ಣ ಬರಹ ಓದಿ…

ಆಲಂ ಸ್ಟೋನ್ ಎನ್ನುವುದು ನೈಸರ್ಗಿಕ ಮಿನೆರಲ್ ಸ್ಟೋನ್. ಇದನ್ನ ಫಿಟ್ ಕರಿ (Fitkari) ಅಂತಾ ಕೂಡ ಕರಿತಾರೆ. ಇದು ಸೋಪಿನ ರೀತಿ ಬಾರ್ ರೂಪದಲ್ಲೂ ಸಿಗುತ್ತದೆ, ಸಣ್ಣ ಸಣ್ಣ ಕಲ್ಲುಗಳ ಹಾಗೆ ಮತ್ತು ಪುಡಿಯ ರೂಪದಲ್ಲಿಯೂ ಸಿಗುತ್ತದೆ. ಹಳೆಯ ಕಾಲದಲ್ಲಿ ಜನರು ನೀರಿನ ಶುದ್ಧೀಕರಣಕ್ಕೆ, ಗಾಯಗಳನ್ನ ವಾಸಿ ಮಾಡಿಕೊಳ್ಳಲು ಇದನ್ನು ಬಳಸುತ್ತಿದ್ದರು.

ಆಲಂ ಸ್ಟೋನಿನಲ್ಲಿ ಆಂಟಿಬ್ಯಾಕ್ಟಿರಿಯಲ್ (Antibacterial) ಗುಣವಿದೆ, ಇದು – ಚರ್ಮದಲ್ಲಿ ಕೆಟ್ಟ ಬ್ಯಾಕ್ಟೀರಿಯಾ ತೆಗೆದು, ಚರ್ಮವನ್ನು ಶುಚಿಗೊಳಿಸುತ್ತದೆ. ಇದರಲ್ಲಿರುವ ಆಸ್ಟ್ರಿಂಜೆಂಟ್ (Astringent) ಚರ್ಮದ ಪೋರ್ಸ್ ಕಮ್ಮಿ ಮಾಡುತ್ತದೆ. ಇದರಲ್ಲಿ ಗಾಯಗಳನ್ನು ವಾಸಿ‌ ಮಾಡುವ ಗುಣಗಳೂ ಇವೆ. ಇದರ ಡಿಯೋಡ್ರೈಸಿಂಗ್ ಗುಣ (Deodorizing) ದೇಹದ ದುರ್ವಾಸನೆ ದೂರ ಮಾಡುತ್ತದೆ, ಚರ್ಮದಲ್ಲಿ ಅಧಿಕ ಎಣ್ಣೆ ಅಂಶ ತಡೆಯುತ್ತದೆ.

ಕಪ್ಪು ಕಲೆಗೆ ಆಲಂ ಸ್ಟೋನ್ ಹೇಗೆ ಕೆಲಸ ಮಾಡುತ್ತದೆ?

ಮುಖದಲ್ಲಿ ಕಪ್ಪುಕಲೆ
ಕೆಲವರಿಗೆ ಚರ್ಮದಲ್ಲಿ ಕಪ್ಪು ಕಲೆಗಳಿರುತ್ತವೆ. ಇದನ್ನು ಹೋಗಲಾಡಿಸಲು ಸ್ವಲ್ಪ ಆಲಂ ಪುಡಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ರೋಸ್ ವಾಟರ್ ಹಾಕಿ ಸಿದ್ಧ ಪಡಿಸಿದ ಪೇಸ್ಟನ್ನು ಕಪ್ಪು ಕಲೆಯಾಗಿರುವ ಜಾಗಕ್ಕೆ ಹಚ್ಚಿಕೊಂಡು, 10-15 ನಿಮಿಷ ಬಿಟ್ಟು ತೊಳೆಯಬೇಕು. ಇದರಿಂದ ನಿಧಾನವಾಗಿ ಕಪ್ಪು ಕಲೆ ಕಮ್ಮಿಯಾಗುತ್ತಾ ಬರುತ್ತದೆ.

ಕಂಕುಳಲ್ಲಿ ಕಪ್ಪು ಕಲೆ
ಕಂಕುಳು ಕಪ್ಪಾಗಿದ್ದರೆ, ದುರ್ವಾಸನೆ ಬರುತ್ತಿದ್ದರೆ ಆ ಜಾಗಕ್ಕೆ ಒದ್ದೆ ಮಾಡಿದ ಆಲಂ ಸ್ಟೋನ್ ಅನ್ನು ಮಸಾಜ್ ಮಾಡಿಕೊಳ್ಳುವಂತೆ ಹಚ್ಚುವುದರಿಂದ, ಇದು ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾ ದೂರ ಮಾಡಿ, ಕಪ್ಪು ಕಲೆಯನ್ನು ಕಮ್ಮಿ ಮಾಡುತ್ತದೆ.

Read this also : Hypertension; ಸಡನ್ ಬಿಪಿ ಏರಿದರೆ ಕಂಟ್ರೋಲ್ ಮಾಡಲು ಹೀಗೆ ಮಾಡಿ!

ಬಿರುಕು ಹಿಮ್ಮಡಿ
ಬಿರುಕು ಹಿಮ್ಮಡಿ ಸಮಸ್ಯೆಯನ್ನು ಸಾಕಷ್ಟು ‌ಜನ‌ ಅನುಭವಿಸ್ತಾರೆ. ಇದಕ್ಕೆ ಸ್ವಲ್ಪ ಆಲಂ ಸ್ಟೋನ್ ಪುಡಿ ತೆಗೆದುಕೊಂಡು, ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ‌ ಪೇಸ್ಟ್ ಸಿದ್ಧ ಪಡಿಸಿ, ಬಿರುಕು ಬಿಟ್ಟ ಹಿಮ್ಮಡಿಗೆ ಹಚ್ಚಿಕೊಳ್ಳಬೇಕು. ಇದರಲ್ಲಿರು ಆಂಟಿಬ್ಯಾಕ್ಟಿರಿಯಲ್ ಗುಣಗಳು (Antibacterial properties) ಬಿರುಕು ಬಿಟ್ಟ ಜಾಗದಲ್ಲಿರುವ ಸೋಂಕು ಕಮ್ಮಿ ಮಾಡುತ್ತದೆ.

ಶೇವಿಂಗ್ ನಂತರದ‌ ಬಳಕೆ
ಶೇವಿಂಗ್ ನಂತರ ಕೆಲವರಿಗೆ ಬರ್ನಿಂಗ್ ಅನುಭವ ಆಗುತ್ತದೆ, ರಕ್ತ ಬರುತ್ತದೆ. ಇದಕ್ಕೆ ಆಲಂ ಸ್ಟೋನ್ ಅನ್ನು ಒದ್ದೆ ಮಾಡಿ ನಿಧಾನವಾಗಿ ಮಸಾಜ್ ರೀತಿ ಹಚ್ಚುವುದರಿಂದ ಇದರಲ್ಲಿರುವ ಆಸ್ಟ್ರಿಂಜೆಂಟ್ (Astringent), ಆಂಟಿಬ್ಯಾಕ್ಟಿರಿಯಲ್ ಗುಣಗಳು (Antibacterial properties) ರಕ್ತ ನಿಲ್ಲಿಸಿ, ಚರ್ಮದಲ್ಲಿ‌ ಏನಾದರೂ ಸೋಂಕು ಇದ್ದರೆ ದೂರ ಮಾಡುತ್ತದೆ.

ಆಲಂ ಸ್ಟೋನ್ ಪ್ರಕೃತಿ ನೀಡಿರುವ ಗಿಫ್ಟ್. ಇದರಲ್ಲಿ ಸಾಕಷ್ಟು ಪ್ರಯೋಜನಗಳಿವೆ. ಇದನ್ನು ಆನ್ ಲೈನ್ ನಲ್ಲಿಯೂ ಖರೀದಿಸಬಹುದು, ಹತ್ತಿರದ ಕಿರಾಣಿ ಅಂಗಡಿಯಲ್ಲಿಯೂ ಖರೀದಿಸಬಹುದು. ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿಕೊಳ್ಳುವುದು ಅಗತ್ಯ.

Disclaimer – This is a simple home remedy and not a replacement for any medicine

Tags: Alum spotdarkspotfitkari
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.