• About
  • Advertise
  • Contact
Friday, August 21, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

ಅಳು ಬಂದರೆ ಅತ್ತು ಬಿಡಿ, ಏಕೆಂದರೆ ಅಳು ಒಳ್ಳೆಯದು..!(Benefits of Crying)

September 28, 2024
in GSS Maadhyama, Health and Wellness
Reading Time: 1 min read
A A
0
126
VIEWS

ಮನುಷ್ಯರು ಭಾವನೆಗಳನ್ನು ವ್ಯಕ್ತಪಡಿಸುವುದು ಸಹಜ. ಸಂತೋಷವಾದಾಗ ನಕ್ಕು, ದುಃಖವಾದಾಗ ಅತ್ತು ನಾವೆಲ್ಲರೂ ಭಾವನೆಗಳನ್ನು ಹೊರಹಾಕ್ತೀವಿ. ಕೆಲವು ಬಾರಿ ತುಂಬಾ ಸಂತೋಷವಾದಾಗಲು ಕಣ್ಣಿನಲ್ಲಿ ನೀರು ಬರುತ್ತದೆ. ನಾವು ನಗುವನ್ನು ಸ್ವೀಕರಿಸುವಂತೆ ಅಳುವನ್ನು ಸ್ವೀಕರಿಸುವುದಿಲ್ಲ. ಕೆಲವೊಮ್ಮೆ ಅಳು ಬಂದರೂ ಅಳುವುದಿಲ್ಲ. ಅದನ್ನು ತಡೆದು ಮತ್ತಷ್ಟು ಹೊರೆಯಾಗುವಂತೆ ಮಾಡಿಕೊಳ್ಳುವುತ್ತೇವೆ. ಆದರೆ ಅಳು ಬಂದಾಗ ಅತ್ತುಬಿಡಬೇಕು, ಏಕೆಂದರೆ ಅಳು ಒಳ್ಳೆಯದು.(Benefits of Crying) ಆರೋಗ್ಯಕ್ಕೆ ನಗು ಎಷ್ಟು ಮುಖ್ಯವೋ, ಅಳು ಕೂಡ ಅಷ್ಟೇ ಮುಖ್ಯ.

ಅಳುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಬೇಸರದ ಸಂಗತಿಗಳನ್ನು ಮನಸ್ಸಿನೊಳಗೆ ತುಂಬಾ ಸಮಯ ಅಡವಿಟ್ಟುಕೊಳ್ಳಬಾರದು. ದುಃಖವನ್ನು ತಡೆದಷ್ಟೂ ಅದು ದುಪ್ಪಟ್ಟಾಗುತ್ತದೆ. ಹೀಗಾಗಿ ಅಳುವಿನ ಮೂಲಕ ದುಃಖವನ್ನು ಹೊರಹಾಕಲು ಸಾಧ್ಯವಿದ್ದರೆ ಅತ್ತು ಸಮಾಧಾನ ಮಾಡಿಕೊಳ್ಳಬೇಕು. ಅತ್ತ ನಂತರ ಇಂಥದೊಂದು ಸಮಾಧಾನ ಭಾವನೆಯನ್ನು ಸಾಕಷ್ಟು ಜನ ಅನುಭವಿಸುತ್ತಾರೆ.

ದೀರ್ಘಕಾಲದಿಂದ ಅಳದಿದ್ದರೆ ಅಥವಾ ಕಣ್ಣೀರು ಉತ್ಪತ್ತಿಯಾಗದಿದ್ದರೆ ಕಣ್ಣುಗಳು ಒಣಗಬಹುದು. ಒಣ ಕಣ್ಣುಗಳು ಅಸ್ವಸ್ಥತೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅಳುವಿನ ಮೂಲಕ ಕಣ್ಣುಗಳ ಅಸ್ವಸ್ಥತೆಯನ್ನು ನಿವಾರಿಸಲು ಮತ್ತು ಅವುಗಳನ್ನು ಸೋಂಕಿನಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಕಣ್ಣಿನ ಕಲ್ಮಶ ದೂರವಾಗುತ್ತದೆ.

ಕಣ್ಣಿಗೆ ಧೂಳು ಬಿದ್ದಾಗ ಸಾಮಾನ್ಯವಾಗಿ ಕಣ್ಣಿನಲ್ಲಿ ನೀರು ಬರುತ್ತದೆ. ಆಗ ಕಣ್ಣನ್ನು ಉಜ್ಜುವ ಅಭ್ಯಾಸವಿದ್ದರೆ ಬಿಟ್ಟುಬಿಡಿ. ಏಕೆಂದರೆ ಕಣ್ಣಿನಿಂದ ಹೊರಬರುವ ನೀರು ಕಣ್ಣುಗಳಲ್ಲಿನ ಧೂಳನ್ನು ಹೊರಗೆ ಹಾಕುತ್ತದೆ. ಜೊತೆಗೆ ಕಣ್ಣಿನಲ್ಲಿನ ಐಸೋಜೈಮ್ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಣೆ ನೀಡುತ್ತದೆ. ಕಣ್ಣು ಕೆಂಪಾಗುವುದು ಮತ್ತು ತುರಿಕೆಯ ಸಮಸ್ಯೆಯಿಂದ ಹೊರಬರಲು ಇದು ಸಹಾಯ ಮಾಡುತ್ತದೆ. ಜೊತೆಗೆ ಕಣ್ಣುಗಳು ತೇವವಾಗಿರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಅಳು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಅಳುವನ್ನು ನ್ಯಾಚುರಲ್ ಡಿಟಾಕ್ಸಿಫೈ ಅಂತಾರೆ. ನೈಸರ್ಗಿಕವಾಗಿ ಮನಸ್ಸನ್ನು ಗುಣಪಡಿಸಿಕೊಳ್ಳಲು ಅಳು ಸಹಾಯ ಮಾಡುತ್ತದೆ. ದುಃಖವನ್ನು ಒಳಗೆ ತಡದಿಟ್ಟುಕೊಳ್ಳುವುದಕ್ಕಿಂತ ಅತ್ತು ಹೊರಹಾಗಬೇಕು, ಇದರಿಂದ ಒತ್ತಡ ಕಮ್ಮಿಯಾಗಿ ಬಿಪಿ ನಿಯಂತ್ರಣವಾಗುತ್ತದೆ.

ಅಳು ಕಾರ್ಟಿಸೋಲ್ ಅನ್ನೋ ಹಾರ್ಮೋನ್ ಬಿಡುಗಡೆಗೆ ಕಾರಣವಾಗುತ್ತದೆ. ಕಾರ್ಟಿಸೋಲ್ ಅನ್ನೋದು ಒತ್ತಡದ ಹಾರ್ಮೋನ್. ಅದು ಬಿಡುಗಡೆಯಾಗಿ ಒತ್ತಡವನ್ನು ಹೊರಗೆ ಹರಿದುಬಿಟ್ಟಾಗ ಮನಸ್ಸು ನಿರಾಳಗೊಳ್ಳುತ್ತದೆ.  ನಾವು ಅತ್ತಾಗ ಪ್ಯಾರಾಸಿಂಪಥೆಟಿಕ್ ನರಮಂಡಲವು ಸಕ್ರಿಯಗೊಳ್ಳುತ್ತದೆ. ಇದರಿಂದ ನಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ನಮಗೆ ಸಹಾಯದ ಅಗತ್ಯವಿದೆ ಎಂಬುದನ್ನು ನಮ್ಮ ಹತ್ತಿರವಿರುವವರಿಗೆ ಅಳು ತಿಳಿಸುತ್ತದೆ. ನಮ್ಮವರಿಂದ ಕಾಳಜಿ ಪಡೆಯಲು ಅಳು ಎಂಬುದು ಮನುಷ್ಯರು ಕಂಡುಕೊಂಡ ಬಾಂಧವ್ಯದ ವರ್ತನೆಯಾಗಿದೆ. ಅಳುವುನಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ. ಹೀಗಾಗಿ ಅಳು ಬಂದಾಗ ಅತ್ತುಬಿಡಬೇಕು. ಆದರೆ ಅಳುತ್ತೀವಿ ಎಂದರೇ ನಾವು ವೀಕ್ ಅಲ್ಲ ಅನ್ನೋದನ್ನು ಗಮನದಲ್ಲಿಟ್ಟುಕೊಳ್ಳಬೇಕು.

For more articles visit GSS Media

Tags: Benefits of CryingHealth
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.