• About
  • Advertise
  • Contact
Tuesday, November 17, 2026
GSS Media
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
  • Home
  • News
    • World News
    • Indian News
    • Karnataka News
  • GSS Maadhyama
    • Health and Wellness
    • General
    • Real Estate
    • Vastu and Astrology
  • Careers
No Result
View All Result
GSS Media
No Result
View All Result
Home GSS Maadhyama

Banana; ಹಸಿರು-ಹಳದಿ-ಚುಕ್ಕಿ‌ ಬಾಳೆಹಣ್ಣು; ಯಾರು ಯಾವುದನ್ನು ತಿನ್ನಬೇಕು?

August 19, 2025
in GSS Maadhyama, Health and Wellness
Reading Time: 2 mins read
A A
0
123
VIEWS

Banana; ಬಾಳೆಹಣ್ಣು ಕೇವಲ ಒಂದು ಹಣ್ಣು ಮಾತ್ರವಲ್ಲ, ಇದನ್ನು natural energy bar ಎಂದೂ ಕರೆಯಬಹುದು. ಇದರಲ್ಲಿರುವ minerals, fiber, vitamins ನಮ್ಮ ದೇಹಕ್ಕೆ ಸಾಕಷ್ಟು ಆರೋಗ್ಯವನ್ನು ನೀಡುತ್ತವೆ. ಜೊತೆಗೆ natural sugars (glucose, fructose, sucrose) ತಕ್ಷಣದ ಶಕ್ತಿಯನ್ನು (instant energy) ಒದಗಿಸುತ್ತವೆ.

ಎಲ್ಲಾ ಬಾಳೆಹಣ್ಣುಗಳು ಒಂದೇ ರೀತಿ ಇರುವುದಿಲ್ಲ. ಹಸಿರು ಬಣ್ಣದಿಂದ (raw/green banana) ಹಣ್ಣಾಗುವವರೆಗೂ (overripe) ಅದರ ಬಣ್ಣ, ರುಚಿ, ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳೂ ಬದಲಾಗುತ್ತವೆ. ಈ ಲೇಖನದಲ್ಲಿ ಯಾರು, ಯಾವ ಹಣ್ಣು ತಿಂದರೆ ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು, ಯಾರು ಯಾವುದನ್ನು ತಿನ್ನಬಾರದು ಎಂಬುದು ನೋಡೋಣ.

ಹಸಿರು ಬಾಳೆ / ಬಾಳೆಕಾಯಿ (Green Banana / Raw Banana) ;

ಇದನ್ನು ಸಾಮಾನ್ಯವಾಗಿ ಬಾಳೆಕಾಯಿ ಎಂದು ಕರೆಯುತ್ತಾರೆ. ಇದು ಸಿಹಿಯಾಗಿರುವುದಿಲ್ಲ. ಇದರಲ್ಲಿರುವ resistant starch ಫೈಬರ್‌ನಂತೆ ಕೆಲಸ ಮಾಡಿ, ಗಟ್ ಆರೋಗ್ಯ ಉತ್ತಮವಾಗಲು ಸಹಾಯ ಮಾಡುತ್ತದೆ. ಇದರಲ್ಲಿ Vitamin C, potassium, minerals, antioxidants ಇರುವುದರಿಂದ ದೇಹಕ್ಕೆ ಒಳ್ಳೆಯದು. ಡಯಾಬಿಟಿಸ್ (diabetes) ಇರುವವರು, ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ಸೇವಿಸಬಹುದು. ಇದು blood sugar ಏರಿಕೆಯನ್ನು (spike) ತಡೆಯುತ್ತದೆ, ಏಕೆಂದರೆ ಇದು low glycemic index ಆಗಿದೆ. ಬಾಳೆಕಾಯಿ‌ ಪಲ್ಯ, ಕರ್ರಿ ಮಾಡಿ ತಿನ್ನಬಹುದು.

ಹಳದಿ ಬಾಳೆಹಣ್ಣು (Yellow Ripe Banana) ;

ಇದು ಬಾಳೆಕಾಯಿಯಿಂದ ಹಣ್ಣಾಗುವ ಹಂತದಲ್ಲಿ ಇರುತ್ತದೆ. ಹಣ್ಣಾಗುವ ಪ್ರಕ್ರಿಯೆಯಲ್ಲಿ starch, ಸಕ್ಕರೆಗೆ ಪರಿವರ್ತನೆ ಆಗುತ್ತದೆ, ಆದ್ದರಿಂದ ರುಚಿ ಸ್ವಲ್ಪ ಸಿಹಿಯಾಗುತ್ತದೆ. ಈ ಹಂತದಲ್ಲಿ glycemic index ಮಧ್ಯಮ (medium level) ಹಂತದಲ್ಲಿರುತ್ತದೆ. Antioxidants ಪ್ರಮಾಣವೂ ಹೆಚ್ಚಾಗಿರುತ್ತದೆ. Vitamin B6, Vitamin C, potassium, dietary fiber ಇದರಲ್ಲಿ ಕೂಡಿರುತ್ತವೆ. ದೇಹಕ್ಕೆ ಶಕ್ತಿ (energy) ನೀಡುವುದು, ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸುತ್ತದೆ. ಇದನ್ನು ಮಕ್ಕಳು, ವಯಸ್ಕರು ಎಲ್ಲರೂ ತಿನ್ನಬಹುದು. ಆದರೆ ಮಧುಮೇಹಿಗಳು ಸಾಧಾರಣವಾಗಿ ತಿನ್ನಬೇಕು.

ಚುಕ್ಕಿ ಬಾಳೆಹಣ್ಣು (Brown Spots Banana) ;

ಬಾಳೆಹಣ್ಣಿನ ಮೇಲೆ ಕಂದು ಚುಕ್ಕಿಗಳು ಕಂಡುಬಂದಾಗ ಕೆಲವರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇದೇ ಹಂತದಲ್ಲಿ ಬಾಳೆಹಣ್ಣು ಹೆಚ್ಚು ಲಾಭಕಾರಿ. ಈ ಸಮಯದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚು ಸಿಹಿಯಾಗಿರುತ್ತದೆ. Antioxidants ಹೆಚ್ಚು ಪ್ರಮಾಣದಲ್ಲಿ ದೊರೆಯುತ್ತವೆ. ಇದು immune system ಬಲಪಡಿಸಲು ಸಹಾಯಕ. ಜೊತೆಗೆ ತ್ವರಿತ ಶಕ್ತಿ (quick energy) ನೀಡುವುದರಿಂದ ಕ್ರೀಡಾಪಟುಗಳು, ಹೆಚ್ಚು ಚಟುವಟಿಕೆ ಮಾಡುವವರು, ಮಕ್ಕಳು ಹಾಗೂ ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಇದನ್ನು ಸೇವಿಸಬಹುದು. ಆದರೆ ಮಧುಮೇಹಿಗಳು ಹಾಗೂ ತೂಕ ಇಳಿಸಿಕೊಳ್ಳಬೇಕು ಎನ್ನುವವರು ಸೇವಿಸಬಾರದು.

Read this also – Calcium ; ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ 4 ಆಹಾರಗಳು

ತುಂಬಾ ಹಣ್ಣಾದ ಬಾಳೆಹಣ್ಣು (Overriped Banana) ;

ಈ ಹಂತದಲ್ಲಿ ಬಾಳೆಹಣ್ಣು ಸಂಪೂರ್ಣವಾಗಿ ಕಂದು ಬಣ್ಣಕ್ಕೆ ಬಂದಿರುತ್ತದೆ. ಇದರಲ್ಲಿರುವ starch ಮತ್ತು fiber ಪ್ರಮಾಣ ಕಡಿಮೆಯಾಗುತ್ತದೆ, ಆದರೆ ಸಕ್ಕರೆ ಪ್ರಮಾಣ ಮತ್ತು glycemic index ತುಂಬಾ ಹೆಚ್ಚಾಗಿರುತ್ತದೆ. ಹೀಗಾಗಿ ಇದು ಹೆಚ್ಚು ಸಿಹಿ ಹೊಂದಿರುತ್ತದೆ. ಇದರಲ್ಲಿರುವ antioxidants ಅತ್ಯಂತ ಶಕ್ತಿಶಾಲಿಯಾಗಿರುತ್ತವೆ. ಸಾಮಾನ್ಯವಾಗಿ ಇದನ್ನು ನೇರವಾಗಿ ತಿನ್ನಲು ಆಗದೇ ಇರಬಹುದು. ಆದ್ದರಿಂದ smoothies, milkshakes, bread mixesಗಳಲ್ಲಿ ಬಳಸುವುದು ಉತ್ತಮ. ಜಿಮ್, ವರ್ಕ್ ಔಟ್ ಮಾಡುವವರು, ಮಧುಮೇಹದ ಸಮಸ್ಯೆ ಇಲ್ಲದವರು ಇದನ್ನು ಸೇವಿಸಬಹುದು. ಆದರೆ ಇದನ್ನೂ ಕೂಡ ಮಧುಮೇಹಿಗಳು ಹಾಗೂ ತೂಕ ಇಳಿಸಿಕೊಳ್ಳುವವರು ಸೇವಿಸಬಾರದು.

Tags: bananaHealth
ShareTweetSendShareShareSend

Related Posts

GSS Maadhyama

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025
GSS Maadhyama

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
GSS Maadhyama

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025
GSS Maadhyama

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Maadhyama

Dinner; ರಾತ್ರಿ ಊಟ ತಡವಾಗಿ ಮಾಡಬಾರದಂತೆ; ಯಾಕೆ ಗೊತ್ತಿದ್ಯಾ!?

October 15, 2025
GSS Maadhyama

Cough; ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಿರಿ; ಸರ್ಕಾರ ಸೂಚನೆ!

October 7, 2025

Follow Us

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025

Stress; ತುಂಬಾ ಒತ್ತಡ ಇದ್ಯಾ!? ಈ ಆಹಾರಗಳನ್ನ ಸೇವಿಸಿ…

November 4, 2025

Detox; ದೀಪಾವಳಿಯ ಭರ್ಜರಿ ಹಬ್ಬದೂಟದ ನಂತರ ದೇಹದ ಡಿಟಾಕ್ಸ್ ಹೀಗೆ ಮಾಡಿ!

October 23, 2025
GSS Media

GSS Media was formed in 2021 and has four major ventures, of which GSS Maadhyama has over 177K + subscribers on YouTube.

Follow Us

Browse by Category

  • Awareness
  • General
  • GSS Maadhyama
  • Health and Wellness
  • Indian News
  • Karnataka News
  • News
  • Real Estate
  • Vastu and Astrology
  • World News

Recent News

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವನೆ ಮುಖ್ಯ!

December 13, 2025

Makhana; ರುಚಿನೂ ಬೇಕು, ಆರೋಗ್ಯನೂ ಬೇಕು ಅಂದ್ರೆ ಈ ಸ್ನ್ಯಾಕ್ಸ್ ಟ್ರೈ ಮಾಡಿ!

November 22, 2025
  • About
  • Advertise
  • Privacy & Policy
  • Terms and Conditions
  • Contact

© 2026 GSS Media and Advertising Private Limited - Powered By Rydrex.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • News
    • Indian News
    • World News
  • GSS Maadhyama
    • General
    • Health and Wellness
    • Real Estate
    • Vastu and Astrology
  • About
  • Advertise
  • Contact

© 2026 GSS Media and Advertising Private Limited - Powered By Rydrex.